ಬಿಎಸ್ ವೈ ಮನೆಗೆ ಎಚ್. ವಿಶ್ವನಾಥ ಪುತ್ರ

Update: 2019-07-25 11:55 GMT

ಬೆಂಗಳೂರು, ಜು.25: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಅವರ  ಬೆಂಗಳೂರಿನ ನಿವಾಸಕ್ಕೆ ಜೆಡಿಎಸ್ ನ ಅತೃಪ್ತ ಶಾಸಕ ಎಚ್.ವಿಶ್ವನಾಥ ಪುತ್ರ ಅಮಿತ್ ದೇವರಹಟ್ಟಿ ಭೇಟಿ ನೀಡಿದ್ದಾರೆ.

ಎಚ್.ವಿಶ್ವನಾಥ್ ಇದೀಗ ಮುಂಬೈನಲ್ಲಿದ್ದಾರೆ. ಅವರ  ರಾಜೀನಾಮೆ ಅಂಗೀಕಾರವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ವಿಶ್ವನಾಥ್ ಪುತ್ರ ಅಮಿತ್ ಅವರ ಭೇಟಿ ಕುತೂಹಲ ಕೆರಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News