ಲಡಾಖ್ ನ ಮೊದಲ ಲೆಫ್ಟಿನೆಂಟ್ ಗವರ್ನರ್ ರಾಧಾಕೃಷ್ಣ ಮಾಥೂರ್ ಪ್ರಮಾಣ

Update: 2019-10-31 05:04 GMT

ಲಡಾಕ್, ಅ.31:ನೂತನ ಕೇಂದ್ರಾಡಳಿತ ಪ್ರದೇಶ  ಲಡಾಖ್ ನ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ನಿವೃತ್ತ ಐಎಎಸ್ ಅಧಿಕಾರಿ   ರಾಧಾಕೃಷ್ಣ  ಮಾಥೂರ್  ಗುರುವಾರ ಲೇಹ್ ನಲ್ಲಿ   ಪ್ರಮಾಣ ವಚನ ಸ್ವೀಕರಿಸಿದರು. 

1977 ರ ಬ್ಯಾಚ್ ನ ಐಎಎಸ್  ಅಧಿಕಾರಿಯಾಗಿರುವ  ಮಾಥುರ್ ಅವರು ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಜಿ  ಮುಖ್ಯ ಮಾಹಿತಿ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿರುವ  ಅನುಭವ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News