ನಡು ಬಾಗದ 'ಪತ್ರಕರ್ತನ' ನಡುರಾತ್ರಿಯ ಸ್ವಗತ
Update: 2020-05-29 05:29 GMT
![ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ](https://www.varthabharati.in/sites/default/files/images/articles/2020/05/29/237402-1590730145.jpg)
![](https://varthabharati.in/sites/default/files/images/articles/nagesh hegade.jpg)
ನಾಗೇಶ್ ಹೆಗ್ಡೆ
ಪತ್ರಕರ್ತನಿಗೆ ಬದ್ಧತೆ ಇರಬೇಕು; ತನಗನ್ನಿಸಿದ್ದನ್ನು ಗಟ್ಟಿಯಾಗಿ ಹೇಳಬೇಕು. ಅದಕ್ಕೆ ಅವಕಾಶ ಸಾಲದಿದ್ದರೆ ಗೆರಿಲ್ಲಾ ಯುದ್ಧದ ಹಾಗೆ ಗೆರಿಲ್ಲಾ ಜರ್ನಲಿಸಂ ಮಾಡಬೇಕು. ಬಹುಮಾಧ್ಯಮ ಪರಿಣತಿ ಪಡೆಯಬೇಕು; ಕೆಲಸದ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬೇಕು ಎಂಬೆಲ್ಲ ಮಾತುಗಳು ಈಗ ಚಾಲ್ತಿಗೆ ಬರುತ್ತಿವೆ. ಮೂವತ್ತು ವರ್ಷಗಳ ಹಿಂದೆ ಸಾಮಾಜಿಕ ಚಳವಳಿಗಳ ಪರ್ವಕಾಲದಲ್ಲಿ ಇಂಥವನ್ನೆಲ್ಲ ಜಾರಿಗೆ ತಂದು ಏನೆಲ್ಲ ಫಸಲು ಪಡೆದ ಪತ್ರಕರ್ತನ ಪ್ರಯೋಗಶಾಲೆಯ ಕಥನವೊಂದು ಇಲ�