ಬಿಹಾರ: ಶತ್ರುಘ್ನ ಸಿನ್ಹಾ ಪುತ್ರನಿಗೆ ಹಿನ್ನಡೆ

Update: 2020-11-10 08:38 GMT

ಪಾಟ್ನಾ:ಬಿಹಾರ ವಿಧಾನಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ನಟ-ರಾಜಕಾರಿಣಿ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ್ ಸಿನ್ಹಾ ಬಂಕಿಪೋರ್ ಕ್ಷೇತ್ರದಲ್ಲಿ ಮೂರು ಬಾರಿಯ ಬಿಜೆಪಿ ಶಾಸಕ ನಿತಿನ್ ನಬಿನ್ ವಿರುದ್ದ ಹಿನ್ನಡೆಯಲ್ಲಿದ್ದಾರೆ.

ಬಂಕಿಪೋರ್ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ  ಜಾತಿ ರಾಜಕಾರಣ ಪ್ರಮುಖ ಪಾತ್ರವಹಿಸಲಿದೆ. ಲವ್ ಸಿನ್ಹಾ ಹಾಗೂ ನಿತಿನ್  ಕಾಯಸ್ತ ಜಾತಿಗೆ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News