ಮಾ. 20ರಂದು ಬೃಹತ್ ರಕ್ತದಾನ ಶಿಬಿರ

Update: 2022-03-18 14:17 GMT

ಉಡುಪಿ : ಅಂಬೇಡ್ಕರ್ ಯುವ ಸೇನೆ ಪಡುಕುದ್ರು ಶಾಖೆ ಕೆಮ್ಮಣ್ಣು ಇದು ಎರಡನೇ ವರ್ಷಕ್ಕೆ ಪಾದರ್ಪಣೆ ಮಾಡುವ ಸಂದರ್ಭದಲ್ಲಿ ಬೃಹತ್ ರಕ್ತದಾನ ಶಿಬಿರವೊಂದು ಮಾ.20ರ ರವಿವಾರ ಬೆಳಗ್ಗೆ 9 ಘಂಟೆಗೆ ಕೆಮ್ಮಣ್ಣು ವಿನ ಕಾರ್ಮೆಲ್ ಹೈಸ್ಕೂಲ್‌ನಲ್ಲಿ ಗಣ್ಯರ ಉಪಸ್ಥಿತಿಯೊಂದಿಗೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News