ಮಾ.30ರಂದು ಮಣಿಪುರದಲ್ಲಿ ಗ್ರಾಹಕರ ಸಮಾವೇಶ

Update: 2022-03-29 13:50 GMT

ಉಡುಪಿ : ಬಳಕೆದಾರರ ವೇದಿಕೆ ಉಡುಪಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಉಡುಪಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಸಹಯೋಗದೊಂದಿಗೆ ಮಣಿಪುರ ಗ್ರಾಪಂನ ಗ್ರಾಮೀಣ ಜನರಿಗೆ ಗ್ರಾಹಕ ಜಾಗೃತಿ ಮತ್ತು ಇತರ ಪುರೋಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಮಾ.೩೦ರ ಬುಧವಾರದಂದು ಗ್ರಾಹಕರ ಸಮಾವೇಶ ಕಾರ್ಯಕ್ರಮ ವನ್ನು ಮಣಿಪುರ ಗ್ರಾಮ ಪಂಚಾಯತಿನಲ್ಲಿ ಬೆಳಗ್ಗೆ 10ರಿಂದ ಅಪರಾಹ್ನ 1ರವರೆಗೆ ಏರ್ಪಡಿಸಿದೆ.

ಇದರ ಸದುಪಯೋಗವನ್ನು ಮಣಿಪುರದ ಗ್ರಾಮಸ್ಥರು ಪಡೆಯಬೇಕೆಂದು  ಬಳಕೆದಾರರ ವೇದಿಕೆಯ ಸಂಚಾಲಕ ಎ.ಪಿ.ಕೊಡಂಚ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News