ಚೆಸ್: ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Update: 2022-08-02 13:12 GMT

ಕಾಪು, ಆ.2: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪಡುಬಿದ್ರಿ ಗಣಪತಿ ಪ್ರೌಢ ಶಾಲೆಯ ಸಹಭಾಗಿತ್ವದಲ್ಲಿ ಜರಗಿದ ಉಡುಪಿ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ದಕ್ಷಿಣ ಕನಾಟಕ ಸುನ್ನೀ ಸೆಂಟರ್ ಅಧೀನದ ಮೂಳೂರು ಅಲ್- ಇಹ್ಸಾನ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳಾದ 8ನೇ ತರಗತಿಯ ಹೊನ್ನೂರು ವಾಲಿ ಮತ್ತು 9ನೆ ತರಗತಿಯ ಮುಹಮ್ಮದ್‌ ಅಲ್ಫಾಝ್ ಪ್ರಥಮ ಸ್ಥಾನಿಯಾಗಿ ಜಿಲ್ಲಾ ಮಟ್ಟಕೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News