ಮಾ.13ರಂದು ಕಿನ್ಯದಲ್ಲಿ ಗ್ರ್ಯಾಂಡ್ ಮಜ್ಲಿಸ್‌ನ್ನೂರು
Update: 2023-03-10 16:58 GMT
ಉಳ್ಳಾಲ: ಬಡ ವಿದ್ಯಾರ್ಥಿಗಳಿಗೆ ಹಿಫ್ಲು ಕುರಾನ್ ಸಹಿತ ವಿವಿಧ ಶಿಕ್ಷಣ ನೀಡುತ್ತಿರುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ವೈಬ ಕಿನ್ಯ ಇದರ ಪ್ರಚಾರಾರ್ಥ ಮಾರ್ಚ್ 13ರಂದು ಮಗ್ರಿಬ್ ನಮಾಝ್ ಬಳಿಕ ಗ್ರ್ಯಾಂಡ್ ಮಜ್ಲಿಸ್ ನ್ನೂರು ಹಾಗೂ ಏಕದಿನ ಇಸ್ಲಾಮಿಕ್ ಕಥಾ ಪ್ರಸಂಗ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.