ಯುವಕ ನಾಪತ್ತೆ

Update: 2023-06-05 15:45 GMT

ಶಿರ್ವ, ಜೂ.5: ಶಿರ್ವ ಪದವು ನಿವಾಸಿ ಸೈಯದ್ ಅಪ್ಸರ್ ಎಂಬವರ ಮಗ  ಸೈಯದ್ ಜುನೇದ್(29) ಎಂಬವರು ಜೂ.2ರಂದು ರಾತ್ರಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News