ಮಂಗಳೂರು | ಅ.9ಕ್ಕೆ ಹಿದಾಯ ಫೌಂಡೇಶನ್‌ನ "ಫ್ಯೂಷನ್ ಫೇರ್"

Update: 2024-10-08 09:53 GMT

ಮಂಗಳೂರು : ಹಿದಾಯ ಫೌಂಡೇಶನ್‌ನ "ಫ್ಯೂಷನ್ ಫೇರ್" ಬೃಹತ್ ಮೇಳವನ್ನು ಅ.9ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.

'ಫ್ಯೂಷನ್ ಫೇರ್' ಬೃಹತ್ ಮೇಳವನ್ನು ಮುಮ್ತಾಝ್‌ ಅಲಿ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News