ದಯಾನಂದ ಪೈ
Update: 2024-05-15 15:19 GMT
ಮಂಗಳೂರು: ಇಲ್ಲಿನ ಮಣ್ಣಗುಡ್ಡೆ ’ದ್ವಾರಕಾ’ ನಿವಾಸಿ,ದಿ.ಕೆ.ಕಮಲಾಕ್ಷ ಪೈ ಅವರ ಹಿರಿಯ ಪುತ್ರ ಕೆ.ದಯಾನಂದ ಪೈ (59) ಯಾನೆ ನಂದಣ್ಣ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವಿವಾಹಿತರಾಗಿದ್ದ ಇವರು ಮೂವರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.