ಪದ್ಮಿನಿ ರಾವ್
Update: 2025-03-21 18:11 IST

ಮಂಗಳೂರು, ಮಾ.21: ಮಂಗಳೂರಿನ ಉದ್ಯಮಿ ದಿವಂಗತ ಶ್ರೀನಿವಾಸ್ ರಾವ್ ಅವರ ಪತ್ನಿ, ತಾರಾ ಬಾಗ್ ಕಾಂಪೌಂಡು ಗೌರಿ ಮಠದ ನಿವಾಸಿ ಪದ್ಮಿನಿ ಎಸ್.ರಾವ್(89) ಮಾ.20ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.