ಪೂಕೋಯ ತಂಙಳ್

Update: 2024-09-07 14:55 GMT

ಮಂಗಳೂರು, ಸೆ.7: ಮೂಲತಃ ಲಕ್ಷದ್ವೀಪದ ಕವರತ್ತ್ ಎಂಬಲ್ಲಿನ ಪ್ರಸಕ್ತ ಕಸಬಾ ಬೆಂಗ್ರೆಯ ನಿವಾಸಿ ಪೂಕೋಯ ತಂಙಳ್ ಶನಿವಾರ ನಿಧನರಾಗಿದ್ದಾರೆ.

ಇಬ್ಬರು ಪತ್ನಿಯರು, 6 ಮಂದಿ ಪುತ್ರರು ಹಾಗೂ 3 ಮಂದಿ ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. 

ನಗರದ ಬಂದರ್‌ನ ಜೆ.ಎಂ.ರಸ್ತೆಯಲ್ಲಿರುವ ರಿಫಾಯಿಯ್ಯ ರಾತೀಬ್ ಕೊಟ್ಟಿಗೆಯಲ್ಲಿ ಇವರು ಖಲೀಫಾರಾಗಿ ಕಾರ್ಯ ನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಎಂ. ಅಹ್ಮದ್
ವೀಣಾ ರಾವ್
ಖತೀಜಮ್ಮ