ತಾರಾ ಎನ್. ಶೇಟ್

Update: 2024-11-22 17:57 GMT

ಕುಂದಾಪುರ, ನ.22: ಸ್ಥಳೀಯ ಈಸ್ಟ್ ಬ್ಲಾಕ್ ರಸ್ತೆಯ ನಿವಾಸಿ ದಿ. ನಾಗರಾಜ್ ಶೇಟ್ ಅವರ ಧರ್ಮ ಪತ್ನಿ ತಾರಾ ಎನ್. ಶೇಟ್(73) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನ ರಾದರು.

ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್