ಐರೋಡಿ ಭಾಸ್ಕರ್ ಶೆಟ್ಟಿ
Update: 2024-12-20 13:41 GMT
ಬ್ರಹ್ಮಾವರ, ಡಿ.20: ಉದ್ಯಮಿ ಐರೋಡಿ ಭಾಸ್ಕರ್ ಎಚ್.ಶೆಟ್ಟಿ(83) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಡಿ.20ರಂದು ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರು, ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸೇರಿದಂತೆ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.