ಜಗದೀಶ್ ಶೆಟ್ಟಿ
Update: 2024-12-08 14:33 GMT
ಸುರತ್ಕಲ್: ಇಲ್ಲಿನ ಸಿಟಿ ಲಂಚ್ ಹೋಮ್ ಬಳಿ ನ್ಯೂಸ್ ಏಜೆನ್ಸಿ ಹೊಂದಿದ್ದ ಜಗದೀಶ್ ಶೆಟ್ಟಿ(55) ಅವರು ರವಿವಾರ ನಿಧನರಾದರು.
ಜಗದೀಶ್ ಅವರು ಹಲವು ವರ್ಷಗಳಿಂದ ವಾರ್ತಾಭಾರತಿ ಸಹಿತ ಹಲವು ಸುದ್ದಿ ಸಂಸ್ಥೆಗಳ ಏಜೆಂಟ್ ಆಗಿದ್ದು, ಜನರ ಪ್ರೀತೀಗೆ ಪಾತ್ರರಾಗಿದ್ದರು. ಮೃತರು ಪತ್ನಿ, ಮಗಳು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.