ಫಾತಿಮಾ ದೇರಳಕಟ್ಟೆ

Update: 2024-12-17 17:07 GMT

ಮಂಗಳೂರು: ದೇರಳಕಟ್ಟೆಯ ಉದ್ಯಮಿ ಬಾವಾ ಹಾಜಿ ಅವರ ತಾಯಿ ಫಾತಿಮಾ(83) ಮಂಗಳವಾರ ಬೆಳಗ್ಗೆ ನಿಧನರಾದರು.

ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್