ನವಾಝ್ ಬಂದರ್

Update: 2024-12-12 16:40 GMT

ಮಂಗಳೂರು: ಗ್ರೀನ್ ಪ್ರಾಪರ್ಟಿ ಮಾಲಕ ಹಾಗೂ ಸಾಮಾಜಿಕ ಕಾರ್ಯಕರ್ತ ನವಾಝ್ ಬಂದರ್ (55) ಗುರುವಾರ ಹೃದಯಾಘಾತದಿಂದ ನಿಧನರಾದರು.

ಅವರು ಪತ್ನಿ , 3 ಪುತ್ರರು, 1 ಪುತ್ರಿ, ಅಪಾರ ಬಂದು ಮಿತ್ರರನ್ನು ಆಗಲಿದ್ದಾರೆ.

ಸಂತಾಪ: ನವಾಝ್ ನಿಧನಕ್ಕೆ ಬಾವ ಬಿಲ್ಡರ್ ಮಾಲಕ ಇಸ್ಮಾಯೀಲ್ ಹಾಗೂ ಜಾಫರ್ ಮಚ್ಚಂಪಾಡಿ, ಡೀಲ್ಸ್ ಪ್ರಾಪರ್ಟಿ ಮಾಲಕ ಅಸೀಫ್ ಕರ್ನಾಟಕ ಶೋ ಮಿಲ್ ಮಾಲಕ ಆರಿಫ್, ಇಂಡಿಯನ್ ಫ್ಲೌಡ್ ಮಾಲಕ ಪಚ್ಚ ಕಂಬ ಹಮೀದ್, ಕಾರ್ಪೊರೇಟ್ ಸಂಶುದ್ದೀನ್ ಕುದ್ರೋಳಿ , ಮಾಜಿ ಮೇಯರ್ ಕೆ ಅಶ್ರಫ್, ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್