ಹಸೈನಾರ್
Update: 2024-12-10 14:43 GMT
ಮಂಗಳೂರು, ಡಿ.10: ಸೋಮೇಶ್ವರ ಉಚ್ಚಿಲದ ಹೊಸಮನೆ ನಿವಾಸಿ ಎಚ್.ಎಸ್. ಹಸೈನಾರ್ (73) ಸೋಮವಾರ ತಡರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.