ಭಾರತಿ ಕಾಂಚನ್
Update: 2024-12-14 14:08 GMT
ಉಡುಪಿ, ಡಿ.14: ಬ್ರಹ್ಮಗಿರಿಯ ಎಲ್‌ಐಸಿ ಕೋಲನಿ ನಿವಾಸಿ ದಿ|ಹರಿಯಪ್ಪ ಎ.ಕಾಂಚನ್ ಅವರ ಧರ್ಮಪತ್ನಿ ಭಾರತಿ ಎಚ್.ಕಾಂಚನ್(88) ಡಿ.10ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಇಬ್ಬರು ಪುತ್ರರನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.