ಹಾಜಿ ಇಸ್ಮಾಯೀಲ್ ಮಧ್ಯನಡ್ಕ ನಿಧನ

Update: 2024-12-25 11:04 GMT

ಮುಡಿಪು: ಕುರ್ನಾಡು ಮಧ್ಯನಡ್ಕ ನಿವಾಸಿ, ಸಾಮಾಜಿಕ ಧಾರ್ಮಿಕ ಮುಂದಾಳು ಮಧ್ಯನಡ್ಕ ಇಸ್ಮಾಯೀಲ್ ಹಾಜಿ(73) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಆರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್