ಡಾ. ಜಯಪ್ರಕಾಶ್ ರೈ ಕಟ್ಟಬೀಡು
Update: 2024-12-23 16:03 GMT
ಎಣ್ಮೂರು: ಗ್ರಾಮದ ಕಟ್ಟಬೀಡು ಪಟೇಲ್ ದಿ. ವಿಠಲ ರೈ ಯವರ ಪುತ್ರ ಡಾ. ಜಯಪ್ರಕಾಶ್ ರೈ (78) ಅವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ನಿವಾಸದಲ್ಲಿ ನಿಧನರಾದರು.
ಡಾ. ಜಯಪ್ರಕಾಶ್‍ರವರು ಬೆಂಗಳೂರಿನ ವಿಜಯನಗರದಲ್ಲಿ ಮಕ್ಕಳ ವಿಶೇಷ ತಜ್ಞ ವೈದ್ಯರಾಗಿ ಪ್ರಸಿದ್ಧರಾಗಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.