ಉಸ್ಮಾನ್ ಜರಿ

Update: 2024-11-12 15:31 GMT

ಮಂಗಳೂರು : ಬಜ್ಪೆ ಜರಿ ನಗರ ನಿವಾಸಿ ಉಸ್ಮಾನ್ ಜರಿ (67) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಅವರು ಪತ್ನಿ ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ: ಉಸ್ಮಾನ್ ಜರಿ ಅವರ ನಿಧನಕ್ಕೆ ಎಸ್‌ಕೆಎಸ್‌ಎಸ್‌ಎಫ್ ವಲಯ ಅಧ್ಯಕ್ಷ ಹಾಜಿ ಮೋನಾಕ, ಕಿನ್ನಿ ಪದವು ಅಲ್ ಹುದಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಹಾಜಿ ಹಸನ್ ಬಾವಾ, ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್