ಲೆಬನಾನ್ ಗಡಿಯಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ

Update: 2024-03-12 17:45 GMT

Image Source : PTI

ಹೊಸದಿಲ್ಲಿ: ಲೆಬನಾನ್ ಗಡಿಯಿಂದ ಸುಮಾರು 100 ಪ್ರೊಜೆಕ್ಟೈಲ್ ಕ್ಷಿಪಣಿಗಳನ್ನು ಇಸ್ರೇಲ್ ನೆಡೆಗೆ ಎಸೆಯಲಾಗಿದೆಯೆಂದು ಇಸ್ರೇಲ್ ಸೇನೆ ಸೋಮವಾರ ತಿಳಿಸಿದೆ. ಗಾಝಾ ಯುದ್ಧ ಆರಂಭಗೊಂಡ ಬಳಿಕ ಇಸ್ರೇಲ್ ನ ಉತ್ತರಭಾಗದ ನೆರೆಯ ರಾಷ್ಟ್ರವಾದ ಲೆಬನಾನ್ ಗಡಿಭಾಗದಿಂದ ನಡೆದ ಅತಿ ದೊಡ್ಡ ಪ್ರಮಾಣದ ಕ್ಷಿಪಣಿ ದಾಳಿ ಇದಾಗಿದೆ. ಆದರೆ ಈ ದಾಳಿಗಳಲ್ಲಿ ಸಂಭವಿಸಿರುವ ಸಾವು, ನೋವುಗಳ ಬಗ್ಗೆ ಈವರೆಗೆ ಯಾವುದೇ ವರದಿಗಳು ಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News