LIVE UPDATES…ಸುರಂಗದೊಳಗೆ ಸಿಲುಕಿದ್ದ 35 ಕಾರ್ಮಿಕರ ರಕ್ಷಣೆ
ಉತ್ತರಕಾಶಿ : ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ನವೆಂಬರ್ 12 ರಿಂದ ಸಿಲುಕಿದ್ದ 41 ಕಾರ್ಮಿಕರ ಪೈಕಿ 33 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಕಾರ್ಯಾಚರಣೆ ಯಶಸ್ವಿಯಾದ್ದಕ್ಕೆ ಸ್ಥಳೀಯರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಸುರಂಗದಿಂದ ಹೊರಬಂದ 41 ಕಾರ್ಮಿಕರು. ಸಾವು ಗೆದ್ದ ಕಾರ್ಮಿಕರು
ನವೆಂಬರ್ 12 ರಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರಲ್ಲಿ 35 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ
ನವೆಂಬರ್ 12 ರಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಪೈಕಿ 33 ಮಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಸಿಲ್ಕ್ಯಾರ ಸುರಂಗದ ಹೊರಗಡೆ ಸಂಭ್ರಮಾಚರಣೆ. ಸಿಹಿ ಹಂಚಿ ಸಂಭ್ರಮಿಸುತ್ತಿರುವ ಸ್ಥಳೀಯರು. 15 ಮಂದಿ ಕಾರ್ಮಿಕರ ರಕ್ಷಣೆ
ಸಿಲ್ಕ್ಯಾರಾ ಸುರಂಗದಿಂದ 14 ಕಾರ್ಮಿಕರ ರಕ್ಷಣೆ
15 among 41 trapped workers rescued from Silkyara tunnelRead @ANI Story | https://t.co/6ontJ1XTAc#UttarakhandTunnelRescue #UttarakhandTunnel #UttarkashiRescue #Uttarakhand pic.twitter.com/eWoD4ouFGu— ANI Digital (@ani_digital) November 28, 2023
ಉತ್ತರಪ್ರದೇಶದ 5 ಕಾರ್ಮಿಕರನ್ನು ಉತ್ತರಕಾಶಿ ಸುರಂಗದಿಂದ ರಕ್ಷಿಸಲಾಗಿದೆ: ಸರ್ಕಾರ
ನವೆಂಬರ್ 12 ರಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ಪೈಕಿ 9 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಕಾರ್ಮಿಕರನ್ನು ಆಂಬ್ಯುಲೆನ್ಸ್ ಗಳ ಮೂಲಕ ಸುರಂಗ ಸ್ಥಳದಿಂದ ಕರೆದೊಯ್ಯಲಾಗುತ್ತಿದೆ.
Photo : ANI
"ಮೂವರು ಕಾರ್ಮಿಕರು ಈಗಾಗಲೇ ಹೊರಬಂದಿದ್ದಾರೆ. ರಕ್ಷಣಾ ತಂಡದ ಸದಸ್ಯರಿಗೆ ತುಂಬಾ ಖುಷಿಯಾಗಿದೆ. ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ ಇದು..." ಎಂದು ಸಂತಸ ಹಂಚಿಕೊಂಡ ಮೈಕ್ರೋ ಟನೆಲಿಂಗ್ ತಜ್ಞ ಕ್ರಿಸ್ ಕೂಪರ್
ಸಿಲ್ಕ್ಯಾರಾ ಸುರಂಗದೊಳಗಿಂದ ರಕ್ಷಿಸಿದ ಕಾರ್ಮಿಕರನ್ನು ಭೇಟಿಯಾದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ.