ವಿಂಬಲ್ಡನ್ ಚಾಂಪಿಯನ್ ಶಿಪ್ : ಯೂಕಿ ಭಾಂಬ್ರಿ- ಅಲ್ಬಾನೊ ಒಲಿವೆಟ್ಟಿ ಶುಭಾರಂಭ

Update: 2024-07-05 16:10 GMT

ಲಂಡನ್ : ಭಾರತದ ಯೂಕಿ ಭಾಂಬ್ರಿ ಹಾಗೂ ಫ್ರಾನ್ಸ್ನ ಅಲ್ಬಾನೊ ಒಲಿವೆಟ್ಟಿ ವಿಂಬಲ್ಡನ್ ಚಾಂಪಿಯನ್ಶಿಪ್ನ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕಝಕ್ ಜೋಡಿ ಅಲೆಕ್ಸಾಂಡರ್ ಬುಬ್ಲಿಕ್ ಹಾಗೂ ಅಲೆಕ್ಸಾಂಡರ್ ಶೆವ್ಚೆಂಕೊ ವಿರುದ್ಧ ನೇರ ಸೆಟ್ಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.

ಕೇವಲ 58 ನಿಮಿಷಗಳಲ್ಲಿ ಇಂಡೋ-ಫ್ರೆಂಚ್ ಜೋಡಿಯು 6-4, 6-4 ನೇರ ಸೆಟ್ಗಳ ಅಂತರದಿಂದ ಗೆಲುವು ದಾಖಲಿಸಿದೆ.

ಭಾಂಬ್ರಿ ಹಾಗೂ ಒಲಿವೆಟ್ಟಿ ಎರಡನೇ ಸುತ್ತಿನಲ್ಲಿ ಜರ್ಮನಿಯ ಎರಡನೇ ಶ್ರೇಯಾಂಕದ ಟಿಮ್ ಪುಯೆಟ್ಝ್ ಹಾಗೂ ಕೆವಿನ್ ಕ್ರಾವಿಟ್ಝ್ರನ್ನು ಎದುರಿಸಲಿದ್ದಾರೆ.

ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀರಾಮ್ ಬಾಲಾಜಿ ಹಾಗೂ ಬ್ರಿಟನ್ನ ಲ್ಯೂಕ್ ಜಾನ್ಸನ್ ಅವರು ನಾಲ್ಕನೇ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News