ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಜಯಭೇರಿ

Update: 2024-07-29 15:12 GMT

ಲಕ್ಷ್ಯ ಸೇನ್ | PC : olympics.com

ಪ್ಯಾರಿಸ್ : ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೋಮವಾರ ನಡೆದ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ನ ಎಲ್ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಮ್ ಆಟಗಾರ ಜೂಲಿಯನ್ ಕ್ಯಾರಗಿಯವರನ್ನು ಸೋಲಿಸಿದರು.

ಲಕ್ಷ್ಯ ಸೇನ್ ಅವರು ಎದುರಾಳಿ ಜೂಲಿಯನ್‌ರನ್ನು 21-19, 21-16 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News