IPL ಮೆಗಾ ಹರಾಜು | 10 ಕೋಟಿ ರೂ.ವಿಗೆ ಹೈದರಾಬಾದ್ ಪಾಲಾದ ಮುಹಮ್ಮದ್‌ ಶಮಿ

Update: 2024-11-24 11:30 GMT

ಮುಹಮ್ಮದ್‌ ಶಮಿ (Photo: PTI)

ಜಿದ್ದಾ (ಸೌದಿ ಅರೇಬಿಯ) : ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿರುವ ಐಪಿಎಲ್‌ ಮೆಗಾ ಹರಾಜಿನಲ್ಲಿ ಭಾರತದ ಬೌಲರ್ ಮುಹಮ್ಮದ್ ಶಮಿ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 10 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.

ಮೂಲ ಬೆಲೆ 2 ಕೋಟಿ ರೂ ವಿನಿಂದ ಪ್ರಾರಂಭವಾದ ಹರಾಜಿನಲ್ಲಿ ಶಮಿ ಹೈದರಬಾದ್ ಸೇರಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News