IPL ಮೆಗಾ ಹರಾಜು | 15.750 ಕೋಟಿ ರೂ.ಗೆ ಗುಜರಾತ್‌ನ ಪಾಲಾದ ಹರಾಜಾದ ಜಾಸ್‌ ಬಟ್ಲರ್

Update: 2024-11-24 11:05 GMT

PC : iplt20.com

ಜಿದ್ದಾ (ಸೌದಿ ಅರೇಬಿಯ) : ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿರುವ ಐಪಿಎಲ್‌ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಬ್ಯಾಟರ್, ವಿಕೆಟ್ ಕೀಪರ್ ಜಾಸ್ ಬಟ್ಲರ್ 15.75 ಕೋಟಿ ರೂ. ಗೆ ಗುಜರಾತ್ ಪಾಲಾದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News