Budget Live| ರಾಜ್ಯ ಬಜೆಟ್ 2024 - ಮುಖ್ಯಾಂಶಗಳು
Update: 2024-02-16 09:57 GMT
2024-02-16 07:02 GMT
ವಿವಿಧ ವಸತಿ ಯೋಜನೆಗಳಡಿ 10,000 ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಿಸಲು ಕ್ರಮ
2024-02-16 07:02 GMT
ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರದ ರಾಜ್ಯದ ಪಾಲು ರೂ.3,000 ಕ್ಕೆ ಹೆಚ್ಚಳ
2024-02-16 07:01 GMT
ಅಂಗನವಾಡಿ ಅಭಿವೃದ್ದಿಗೆ 300 ಕೋಟಿ ರೂ. ಮೀಸಲು
2024-02-16 07:00 GMT
ಮಹಿಳ ಸ್ವ-ಸಾಹಯ ಗುಂಪುಗಳಿಗೆ 10 ಕೋಟಿ ರೂ. ಮೀಸಲು
2024-02-16 06:59 GMT
ಗ್ರಾಮ ಪಂಚಾಯಿತಿಗಳಲ್ಲಿ ಇ- ಆಫೀಸ್ ಆರಂಭ
2024-02-16 06:55 GMT
ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗೆ 10 ಕೋಟಿ ರೂ. ಮೀಸಲು
- ಸರಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 20 ಸಾವಿರ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗೆ 10 ಕೋಟಿ ರೂ. ಮೀಸಲು
2024-02-16 06:53 GMT
50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧಾರ
2024-02-16 06:51 GMT
ಗ್ರಾಮ ಪಂಚಾಯಿತಿಗಳ ಸಭೆ ಮತ್ತು ಗ್ರಾಮಸಭೆಗಳ ಕಾರ್ಯಕಲಾಪಗಳ ನೇರ ಪ್ರಸಾರ
2024-02-16 06:51 GMT
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ 130 ಕೋಟಿ ಮೀಸಲು
2024-02-16 06:50 GMT
ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್ ಪ್ರಾರಂಭ