2ನೇ ಹಂತದ ದ್ವಿತೀಯ ಪಿಯುಸಿ ಪರೀಕ್ಷೆ : 4,609 ವಿದ್ಯಾರ್ಥಿಗಳು ಗೈರು
Update: 2024-04-29 14:13 GMT
ಬೆಂಗಳೂರು : ರಾಜ್ಯಾದ್ಯಂತ 2023-24ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2(ಎರಡನೇ ಹಂತದ ಪರೀಕ್ಷೆ) ನಡೆಯುತ್ತಿದ್ದು, ಸೋಮವಾರದಂದು ನಡೆದ ಕನ್ನಡ ಅರೇಬಿಕ್ ಭಾಷೆ ಪರೀಕ್ಷೆಯಲ್ಲಿ 4,609 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಪರೀಕ್ಷೆಗೆ 30,399 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 25,790 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.