ಕನ್ನಂಗಾರ್ ನಿವಾಸಿ ಮುಫೀಝಾ ನಿಧನ
Update: 2023-09-12 11:51 GMT
ಮೃತದೇಹವನ್ನು ಸಂಬಂಧಿಕರ ದರ್ಶನಕ್ಕಾಗಿ ಕನ್ನಂಗಾರ್ ನಲ್ಲಿರುವ ಮನೆಯಲ್ಲಿಡಲಾಗಿದ್ದು, ಇಶಾ ನಮಾಜಿನ ಸಮಯಕ್ಕೆ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.