ಸಿಎ ಪರೀಕ್ಷೆಯಲ್ಲಿ ಮದ್ವೇಶ್ ಉತ್ತೀರ್ಣ
Update: 2024-12-29 14:22 GMT
ಉಡುಪಿ, ಡಿ.29: ಉಡುಪಿಯ ಮದ್ವೇಶ್ ಪಾಂಗಣ್ಣಯ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರೂ ಉಡುಪಿ ಶ್ರೀಧರ ಮತ್ತು ಯಶೋಧ ಪಾಂಗಣ್ಣಯ ಇವರ ಪುತ್ರ ರಾಗಿದ್ದು, ಉಡುಪಿಯ ಸಿಎ ಗಣೇಶ್ ಹೆಬ್ಬಾರ್ ಅವರಲ್ಲಿ ತರಬೇತಿ ಪಡೆದಿದ್ದಾರೆ.