ಸ್ಕೂಟರ್ ಕಳವು
Update: 2025-03-23 21:23 IST

ಪಡುಬಿದ್ರಿ, ಮಾ.23: ಇಮ್ರಾನ್ ಎಂಬವರು ಮಾ.13ರಂದು ರಾತ್ರಿ ತೆಂಕ ಎರ್ಮಾಳು ಗ್ರಾಮದ ಜಿ.ಎಸ್. ಕಾಂಪ್ಲೆಕ್ಸ್‌ನಲ್ಲಿ ನಿಲ್ಲಿಸಿದ್ದ ಒಂದು ಲಕ್ಷ ರೂ. ಮೌಲ್ಯದ ಕೆಎ-19-ಎಚ್‌ಪಿ-2901 ನಂಬರಿನ ಸ್ಕೂಟರ್ ಕಳವಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.