ಇಸ್ಪೀಟ್ ಜುಗಾರಿ: ಮೂವರ ಬಂಧನ
Update: 2025-03-23 21:24 IST

ಕಾಪು, ಮಾ.23: ಏಣಗುಡ್ಡೆ ಗ್ರಾಮದ ಅಗ್ರಹಾರ ಚರ್ಚ್ ಎದುರು ಹಾಡಿಯಲ್ಲಿ ಮಾ.23ರಂದು ಬೆಳಗ್ಗೆ ಇಸ್ಪೀಟು ಜುಗಾರಿ ಆಡುತ್ತಿದ್ದ ಫೈರೋಜ್(36), ಶಂಕರ(43), ಈರಯ್ಯ(49) ಎಂಬವರನ್ನು ಕಾಪು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Copyright @2025
Powered by Blink CMS