ವಿಟ್ಲ: ಮೈರ ಬದ್ರಿಯಾ ಜುಮಾ ಮಸೀದಿಯ ಮಹಾಸಭೆ; ನೂತನ ಪದಾಧಿಕಾರಿಗಳ ನೇಮಕ
Update: 2025-04-08 23:06 IST

ಮಹಮ್ಮದ್ ಕುಂಞಿ ದರ್ಖಾಸ್ / ಹಮೀದ್ ವಿಟ್ಲ / ಹಮೀದ್
ವಿಟ್ಲ: ಮೊಯ್ದೀನ್ ಕುಂಞಿ ಅಧ್ಯಕ್ಷತೆಯಲ್ಲಿ ಮೈರ ಬದ್ರಿಯಾ ಜುಮಾ ಮಸೀದಿಯ ಮಹಾಸಭೆ ನಡೆದು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಗೌರವಾದ್ಯಕ್ಷರಾಗಿ ಮೊಯ್ದು ಕುಂಞಿ ಹಾಜಿ ಮೈರ, ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ದರ್ಖಾಸ್, ಉಪಾಧ್ಯಕ್ಷರಾಗಿ ಇಬ್ರಾಹಿಂ ಎರುಂಬು, ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ವಿಟ್ಲ, ಜೊತೆ ಕಾರ್ಯದರ್ಶಿಯಾಗಿ ಬಾತಿಷ್ ದರ್ಖಾಸ್, ಕೋಶಾಧಿಕಾರಿಯಾಗಿ ಹಮೀದ್ ಮೈರ, ಗೌರವ ಸಲಹೆಗಾರರಾಗಿ ರಹೀಂ ಪಾಲ್ತಾಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೂರುದ್ದೀನ್ ಮೈರ, ಸಲ್ಮಾನ್ ಫಾರಿಸ್ ಪಡಿಬಾಗಿಲು, ಮೂಸ ಮೈರ, ಅದ್ರಾಮ ದರ್ಕಾಸು, ಅಂದುಂಜಿ ದರ್ಕಾಸು ಅವರನ್ನು ಆಯ್ಕೆ ಮಾಡಲಾಯಿತು.