ಮಂಚಿ ಗ್ರಾ.ಪಂ. ಅಧ್ಯಕ್ಷರ ಪತ್ನಿ ನಿಧನ
Update: 2023-09-17 16:41 GMT
ಬಂಟ್ವಾಳ : ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ, ಮೋಂತಿಮಾರು ಪಡ್ಪು ನಿವಾಸಿ ಇಬ್ರಾಹಿಂ ಅವರ ಪತ್ನಿ ಮರಿಯಮ್ಮ (42) ಅಸೌಖ್ಯದಿಂದ ರವಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ರವಿವಾರ ಮುಂಜಾನೆ ಕೊನೆಯುಸಿರೆಳೆದರು.
ಮೃತರು ಪತಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.