ಮಂಗಳೂರು: ಉಸ್ಮಾನ್ ಮುಸ್ಲಿಯಾರ್ ನಿಧನ

Update: 2024-10-03 02:44 GMT

ಮಂಗಳೂರು:  ಹಲವು ಮಸೀದಿಗಳಲ್ಲಿ ಮುದರಿಸ್ ಆಗಿ ಸೇವೆ ಸಲ್ಲಿಸಿದ್ದ  ಉಸ್ಮಾನ್ ಮುಸ್ಲಿಯಾರ್ ಮಂಗಳೂರು ಅವರು ಬುಧವಾರ ನಿಧನರಾದರು.

ಹಲವು ಶಿಷ್ಯಂದಿರನ್ನು ಹೊಂದಿರುವ ಉಸ್ಮಾನ್ ಮುಸ್ಲಿಯಾರ್ ಮಂಗಳೂರಿಗರಿಗೆ ಚಿರಪರಿಚತರಗಿದ್ದರು.

ಗುರುವಾರ ಲುಹ್ರ್ ನಮಾಝ್ ಗೆ ಮುಂಚಿತವಾಗಿ ಮಂಗಳೂರಿನ ಝೀನತ್ ಭಕ್ಷ್ ಮಸೀದಿಯಲ್ಲಿ ಅಂತ್ಯಕ್ರಿಯೆ ‌ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News