ಎಸ್ಕೆಎಸ್ಸೆಸ್ಸೆಫ್ ಸರ್ಗಲಯ ಕಲೋತ್ಸವ: ರಾಜ್ಯ ಮಟ್ಟದ ಅರಬಿಕ್ ಹಾಡು ಸ್ಪರ್ಧೆಯಲ್ಲಿ ಮುಹಮ್ಮದ್ ಫಾಯಿಮ್ ಪ್ರಥಮ
Update: 2024-12-16 10:22 GMT
ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಸರ್ಗಲಯ ಕಲೋತ್ಸವದ ಅಂಗವಾಗಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಅರಬಿಕ್ ಹಾಡು ಸ್ಪರ್ಧೆಯಲ್ಲಿ ಕೂರ್ನಡ್ಕ ಮುನೀರುಲ್ ಇಸ್ಲಾಮ್ ಮದ್ರಸ ವಿದ್ಯಾರ್ಥಿ ಮುಹಮ್ಮದ್ ಫಾಯಿಮ್ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.