ವ್ಯಕ್ತಿಯ ಬಳಿಯಿದ್ದ ಹಣ ಕಿತ್ತು ಪರಾರಿ: ಪ್ರಕರಣ ದಾಖಲು

Update: 2025-04-03 20:01 IST
ವ್ಯಕ್ತಿಯ ಬಳಿಯಿದ್ದ ಹಣ ಕಿತ್ತು ಪರಾರಿ: ಪ್ರಕರಣ ದಾಖಲು
  • whatsapp icon

ಮಂಗಳೂರು, ಎ.3: ನಗರದ ಫೋರಂ ಫಿಝಾ ಮಹಲ್ ಬಳಿಯ ಯೂನಿಯನ್ ಬ್ಯಾಂಕ್‌ನ ಎಟಿಎಂ ಬಳಿ ಹೋಗಿ ಸ್ನೇಹಿತರೊಬ್ಬರಿಂದ 2 ಲಕ್ಷ ರೂ.ವನ್ನು ಪಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರಿಂದ ನಾಲ್ಕು ಮಂದಿ ಅಪರಿಚಿತರು ಹಣವನ್ನು ಕಿತ್ತು ಪರಾರಿಯಾದ ಘಟನೆ ವರದಿಯಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News