ನಾಳೆ ಮಂಜನಾಡಿ ಯಲ್ಲಿ ಮದನೀಯಂ ಮಜ್ಲಿಸ್
Update: 2023-12-25 07:08 GMT
ದೇರಳಕಟ್ಟೆ: ಹಝ್ರತ್ ಅಸ್ಸಯ್ಯಿದ್ ಇಸ್ಮಾಯೀಲ್ ಅಲ್ ಬುಖಾರಿ ರವರ ಹೆಸರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಡಿಸೆಂಬರ್ 26 ಮಂಗಳವಾರ ಮಗ್ರಿಬ್ ನಮಾಝ್ ಬಳಿಕ ಮದನೀಯಂ ಮಜ್ಲಿಸ್ ನಡೆಯಲಿದೆ.
ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮದನೀಯಂ ಮಜ್ಲಿಸ್ ನ ನೇತೃತ್ವ ವಹಿಸಲಿದ್ದು,ಮಾಹಿನ್ ಮನ್ನಾನಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ