ಯೂಸುಫ್ ಪೊನ್ನೋಟು

Update: 2024-10-13 10:05 GMT

ವಿಟ್ಲ, ಅ.13: ಮೂಲತಃ ಮಾರ್ನಮಿಗುಡ್ಡೆ ನಿವಾಸಿ, ಪ್ರಸಕ್ತ ಪೊನ್ನೋಟುವಿನಲ್ಲಿ ನೆಲೆಸಿದ್ದ ಯೂಸುಫ್ ಪೊನ್ನೋಟು (81) ರವಿವಾರ ಬೆಳಗ್ಗೆ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ವಿಟ್ಲ ಕೇಂದ್ರ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ನೆರವೇರಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News