ರಾಂಚಿಯಲ್ಲಿ ಮಾವೋವಾದಿಗಳಿಂದ ದಾಳಿ

Update: 2023-09-25 16:57 GMT

Photocredit : hindustantimes.com

ರಾಂಚಿ : ಜಾರ್ಖಂಡ್‌ನ ರಾಂಚಿ-ಲತೇಹಾರ್ ಗಡಿಯ ಸಮೀಪವಿರುವ ಸಣ್ಣ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ಕಾಮಗಾರಿ ಸ್ಥಳದ ಮೇಲೆ ಮಾವೋವಾದಿಗಳು ಸೋಮವಾರ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ದಾಳಿಯಿಂದ ಸೇತುವೆಯ ಮೇಲೆ ಹಲವಾರು ವಾಹನಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News