ಲೋಕಸಭೆ ಚುನಾವಣೆ |ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ

Update: 2024-03-24 16:40 GMT
Photo: PTI 

ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಕಾಂಗ್ರೆಸ್ ರವಿವಾರ ಬಿಡುಗಡೆ ಮಾಡಿದೆ.

ಪಟ್ಟಿಯಲ್ಲಿ ರಾಜಸ್ಥಾನದ ಇಬ್ಬರು ಹಾಗೂ ಮಹಾರಾಷ್ಟ್ರದ ಒಬ್ಬರು ಅಭ್ಯರ್ಥಿಗಳು ಇದ್ದಾರೆ.

ಜೈಪುರ ಕ್ಷೇತ್ರದಲ್ಲಿ ಪ್ರತಾಪ್ ಸಿಂಗ್ ಖಚರಿಯವಾಸ್ ಹಾಗೂ ದೌಸಾ ಕ್ಷೇತ್ರ (ಪ.ಪಂ. ಮೀಸಲು)ದಲ್ಲಿ ಮುರಳಿ ಲಾಲ್ ಮೀನಾ ಸ್ಪರ್ಧಿಸಲಿದ್ದಾರೆ. ಮಹಾರಾಷ್ಟ್ರದ ಚಂದ್ರಪುರ ಕ್ಷೇತ್ರದಲ್ಲಿ ಪ್ರತಿಭಾ ಸುರೇಶ್ ಧಾನೋರ್ಕರ್ ಸ್ಪರ್ಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News