ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ | ಪುರುಷರ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ನವದೀಪ್ ಸಿಂಗ್

Update: 2024-09-07 18:26 GMT

Navdeep Singh | PC: @narendramodi/X

ಪ್ಯಾರಿಸ್ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್41 ಫೈನಲ್‌ನಲ್ಲಿ ಭಾರತದ ನವದೀಪ್ ಸಿಂಗ್ 47.32 ಮೀಟರ್‌ಗಳ ವೈಯಕ್ತಿಕ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಪದಕವನ್ನು ಪಡೆದರು.

ಹರಿಯಾಣದ 23 ವರ್ಷದ ಪ್ಯಾರಾ-ಅಥ್ಲೀಟ್, 47.32 ಮೀಟರ್‌ಗಳ ಗಮನಾರ್ಹ ಎಸೆತದೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ನವದೀಪ್ ಅವರ ಬೆಳ್ಳಿಯು ಪ್ಯಾರಾಲಿಂಪಿಕ್ಸ್‌ನಲ್ಲಿ ಆರು ಚಿನ್ನ, 10 ಬೆಳ್ಳಿ ಮತ್ತು 13 ಕಂಚು ಸೇರಿದಂತೆ ಭಾರತದ ಪದಕಗಳ ಸಂಖ್ಯೆಯನ್ನು 29 ಕ್ಕೆ ಮುಟ್ಟಿಸಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News