ಪ್ಯಾರಿಸ್ ಪ್ಯಾರಾಲಿಂಪಿಕ್ಸ್ | ಮಹಿಳೆಯರ 200 ಮೀಟರ್ ಟಿ12 ಫೈನಲ್‌ನಲ್ಲಿ ಸಿಮ್ರಾನ್‌ಗೆ ಕಂಚು

Update: 2024-09-07 18:21 GMT

PC: @SportsIndia3/X

ಪ್ಯಾರಿಸ್ : ಶನಿವಾರ ಇಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಮಹಿಳೆಯರ 200 ಮೀಟರ್ ಟಿ12 ಫೈನಲ್‌ನಲ್ಲಿ ಭಾರತದ ಸಿಮ್ರಾನ್ ಕಂಚಿನ ಪದಕ ಗೆದ್ದರು.

ಹಾಲಿ ವಿಶ್ವ ಚಾಂಪಿಯನ್ ಸಿಮ್ರಾನ್ ಅವರು 24.75 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಮೂರನೇ ಸ್ಥಾನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News