ಅನಿವಾರ್ಯರು

ಎಲ್ಲ ಆಡಳಿತಗಳು ಕಾಮರಾಜರಂತಿರುವುದಿಲ್ಲ. ಭ್ರಷ್ಟರ ಹೆಗಲ ಮೇಲೆ ಕುಳಿತಿರುವ ರಾಜಕಾರಣಿಗಳು, ದುಃಶಾಸನದ ಆಡಳಿತ, ಇರುವಾಗ ಶಕುನಿಗಳಿಗೆ ಸುಗ್ಗಿ. ಕೆಲವರು ಧೂರ್ತರಾದರೂ ಪ್ರಭಾವಶಾಲಿಗಳು. ಅಂಥವರನ್ನು ಸೂಕ್ಷ್ಮ ಹುದ್ದೆಗಳಿಗೆ ಆಯ್ಕೆಮಾಡುವುದೇ ವಿರೋಧಿಗಳನ್ನು ಬಗ್ಗುಬಡಿಯುವುದಕ್ಕೆ. ಕೆಲವು ರಾಜಕಾರಣಿಗಳ ನಾಲಗೆ ತೀರಾ ಹೊಲಸಾಗಿದ್ದು ಅಂಥವರನ್ನು ವಿರೋಧಿಗಳ ವಿರುದ್ಧ ಹಳಿಯುವುದಕ್ಕೆ ಬಳಸಿದ ಹಾಗೆ. ಇದು ಎಲ್ಲ ಕಾಲದ ಕ್ಷುದ್ರ ರಾಜಕಾರಣ.

Update: 2023-08-07 10:20 GMT

Late Kamaraj (1903-1975) was a huge name in Indian politics in the 1960s. As the Chief Minister of the then Madras State (now Tamil Nadu State) (1954-63) and as the President of the Indian National Congress Party (1964-67), the political acumen and shrewdness shown by him are very rare. Kamaraj, who hardly had any education, demonstrated that man needs intellect more than education. He was jailed several times during the freedom struggle and was imprisoned for a total of about 10 years. He had the achievement of developing education (from 7% to 37%) in the then Madras state of independent India so that the people who could not get the education could get it. His political career probably took a turn for the worse after he became the president of Sanstha Congress when the Congress split. Unmarried till the end (Atal Bihari Vajpayee, A.P.J. Abdul Kalam are examples of this pariah) without amassing any financial wealth for themselves, This unsaved politician is one of the greats in the political history of India. Hubert Humphrey, who was the Vice President of America, hailed Kamaraj as a world-class role model. Even though today's politics show that the praise of foreigners is not to be believed as truth, it was also a universal value back then.

This is not an article about Kamaraj. But this milestone is marked to mark the difference between the way a real politician was dealing then and the way our politics is run today.

An incident during Kamaraj's tenure as chief minister is as follows: While reviewing the performance of top government officials, Kamaraj noticed that a secretary in the news and broadcasting department had been there for nearly 10 years. The man was known for corruption and for keeping senior officials and ruling politicians 'happy' all the time. The chief secretary of the government was also in his pocket. In such a situation, Kamaraj sent a letter to the Chief Secretary of the Government and asked him why this officer had not been transferred all these years. "He is a wonderful man," said the officer. That department cannot work efficiently without them. He said that it is inevitable ('itijisthietischibte'). Kamaraj pointedly said, “But he is going to retire anyway; It is also possible for them to die during their service; So what to do with that department? Should it be closed?'' he said. Chief Secretary Varvarna; Became silent. Kamaraj said, "Take them out and throw them in some other useless department; I will also show you a new place. This episode not only characterizes Kamaraj's rule over the corrupt, but is also a guide to the fact that no officer is indispensable to the multidimensional being of government. As long as birth and death are eternal, no one is indispensable. Kamaraj also stepped down from power and disappeared.

However, not all regimes are like Kamaraja. Politicians sitting on the shoulders of the corrupt, the rule of evil, reaping the evil spirits. Some are cunning but impressive. Choosing such people for sensitive posts is to suppress the opponents. Some politicians' tongues are so dirty that they are used to lash out at their opponents. This is petty politics of all times.

Hereafter 'E.D.' The extension of the tenure of Sanjay Kumar Mishra, the director of the Union Government's Enforcement Directorate, popularly known as (ETG Chimetina Aide Chichinadi Chine), was questioned in the Supreme Court. The bench condemned the questionable attitude of the government and ordered him to retire on July 31, 2023. But the Union government filed a separate petition seeking to set aside the Supreme Court's order to allow the officer to continue in service till October 15. The Supreme Court made a mockery of its own order and extended the tenure of this officer till September 15. This is what the government wanted. Its nefarious intention was to tighten its grip for some time through this officer, complete the pending bad works and gain an upper hand against the opposition. It will be successful now.

ಮಿಶ್ರಾ ಒಬ್ಬ ದಕ್ಷ ಅಧಿಕಾರಿಯೇ ಇರಬಹುದು. ಅದು ಪ್ರಶ್ನೆಯಲ್ಲ. 2018ರಲ್ಲಿ ಅವರನ್ನು 2 ವರ್ಷಗಳ ಅವಧಿಗೆ ಈ.ಡಿ.ಯ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಲಾಯಿತು. 2020ರಲ್ಲಿ ಅವರು ನಿವೃತ್ತಿಯಾಗಬೇಕಾಗಿತ್ತು. ಆದರೆ ಒಕ್ಕೂಟ ಸರಕಾರವು ಅವರ ಸೇವಾವಧಿಯನ್ನು ಪೂರ್ವಾನ್ವಯವಾಗಿ 3 ವರ್ಷಗಳಿಗೆ ವಿಸ್ತರಿಸಿತು. ಹೀಗಾಗಿ 2021ರಲ್ಲಿ ಅವರು ನಿವೃತ್ತಿಯಾಗುವುದಿತ್ತು. ಆದರೆ ಒಕ್ಕೂಟ ಸರಕಾರವು 2021ರಲ್ಲಿ ಒಂದು ಅಧ್ಯಾದೇಶವನ್ನು ಜಾರಿಗೊಳಿಸಿ ಈ.ಡಿ. ಮತ್ತು ಸಿಬಿಐ ಮುಖ್ಯಸ್ಥರ ಸೇವಾವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿತು. ಈ ಗೀಳು ಮುಂದಿನ ವರ್ಷವೂ ನಡೆಯಿತು. 2022ರಲ್ಲಿ ಇನ್ನೊಂದು ಆದೇಶದ ಮೂಲಕ ಮಿಶ್ರಾ ಅವರ ಸೇವೆಯನ್ನು ಮತ್ತೊಂದು ವರ್ಷಕ್ಕೆ ಅಂದರೆ 2023ರ ನವೆಂಬರ್ ವರೆಗೆ ವಿಸ್ತರಿಸಲಾಯಿತು. ಇದನ್ನು ಮೇಲೆ ಹೇಳಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ರದ್ದುಗೊಳಿಸಿತು.

ಈ ಎಲ್ಲ ಸಂದರ್ಭಗಳಲ್ಲೂ ಒಕ್ಕೂಟ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯೆಂಬ ಗುರಾಣಿಯನ್ನು ಹಿಡಿದು ತನ್ನನ್ನು ಸಮರ್ಥಿಸಿಕೊಂಡಿತು. ಆದರೆ ಸರ್ವೋಚ್ಚ ನ್ಯಾಯಾಲಯವು ಈ ಅವಧಿಯನ್ನು ಇನ್ನು ಮುಂದೆ ವಿಸ್ತರಿಸದಂತೆ ಆದೇಶಿಸಿತು. ಇಷ್ಟಾಗಿಯೂ ಈಗ ಮತ್ತೆ ಮಿಶ್ರಾ ಅವಧಿಯು ವಿಸ್ತಾರಗೊಂಡದ್ದು ಸಾರ್ವಜನಿಕ ಜೀವನದ, ಹೊಣೆಗಾರಿಕೆಯ ದೊಡ್ಡ ದುರಂತ. ಸಮಾಜಕ್ಕಾಗಿ ವ್ಯಕ್ತಿಯಿರಬೇಕೇ ಹೊರತು ವ್ಯಕ್ತಿಗಾಗಿ ಸಮಾಜವಲ್ಲ.

ಈ.ಡಿ. ಎಂಬ ಸಂಸ್ಥೆ ಸ್ವಾಯತ್ತವಾದದ್ದು. 1956ರಲ್ಲಿ ಆರ್ಥಿಕ ಅಪರಾಧಗಳನ್ನು ನಿಯಂತ್ರಿಸುವ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಯೋಜಿತವಾದ ಸಂಸ್ಥೆಯಿದು. ಇದರ ಕಕ್ಷೆಗೆ ಆರ್ಥಿಕ ಅಪರಾಧಗಳ ನಿರ್ವಹಣೆ, ಕಾನೂನಿಗೆ ವಿರುದ್ಧವಾಗಿ ಹಣದ ದುರ್ವಿನಿಯೋಗ ಮತ್ತು ದೇಶಭ್ರಷ್ಟರ ಅಕ್ರಮ ಚಟುವಟಿಕೆಗಳು ಮುಂತಾದ ವಿಷಯಗಳು ಬರುತ್ತವೆ. ಸಾಕಷ್ಟು ಪ್ರಕರಣಗಳು ದಾಖಲಾಗಿದ್ದರೂ ಭಾರತದ ಎಲ್ಲ ಕಾನೂನುಗಳ ಹಾಗೆ ಇದೂ ವಿಶೇಷವಾಗಿ ಮತ್ತು ಗಮನಾರ್ಹವಾಗಿ ತನ್ನ ಛಾಪನ್ನು ಮೂಡಿಸಲಿಲ್ಲ. ಆದರೆ ಕಳೆದ 8-9 ವರ್ಷಗಳಿಂದ ಅಂದರೆ ಮೋದಿ ಸರಕಾರ ಬಂದಾಗಿನಿಂದ ಇದನ್ನು ರಾಜಕೀಯ ಅಸ್ತ್ರವಾಗಿ ಬೇಕಾಬಿಟ್ಟಿ ಬಳಸುವುದು ಹೆಚ್ಚಾಗಿದೆ. ಇದಕ್ಕೆ ಸಿಬಿಐ, ಎನ್ಐಎ, ಆದಾಯಕರ ಇಲಾಖೆ ಮತ್ತಿತರ ಇಲಾಖೆಗಳು ಯಥಾನುಶಕ್ತಿ ಕ್ರಮಕೈಗೊಂಡು ಸಾಥ್ ನೀಡಿವೆ. ಇವೆಲ್ಲ ಬೆರೆಬೇರೆ ಕಾಯ್ದೆಗಳನುಸಾರ ಕ್ರಮ ಕೈಗೊಳ್ಳುತ್ತವೆಯಾದರೂ ಅವುಗಳ ಈಗಿನ ಸಮುಷ್ಟಿ ಯೋಜನೆ ಒಂದೇ ಎಂಬಂತಿದೆ; ರಾಜಕೀಯ ಸೇಡು. ದೇಶದೆಲ್ಲೆಡೆ ರಾಜಕೀಯ ಸೇಡಿನಂತೆ ಬಂಧಿತರಾದವರ ಸಂಖ್ಯೆಯೇ ಹೆಚ್ಚು. ಎಲ್ಲವೂ ಸುಳ್ಳು ಪ್ರಕರಣಗಳಲ್ಲ. ಆದರೆ ಇವುಗಳ ಹಿಂದಿನ ಹುನ್ನಾರ ಕೆಟ್ಟದ್ದು.

ಮಿಶ್ರಾ ಅವಧಿಯಲ್ಲಿ ಈ.ಡಿ.ಯು ಭಾಜಪ ಮತ್ತು ಮೋದಿ-ಶಾದ್ವಯರ ರಾಜಕೀಯ ಪ್ರತಿಸ್ಪರ್ಧಿಗಳ ಅಥವಾ ವಿರೋಧಿಗಳ ವಿರುದ್ಧ ಸಮರವನ್ನೇ ಸಾರಿದಂತಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯ ಪತಿ ರಾಬರ್ಟ್ ವಾದ್ರಾರ ವಿರುದ್ಧ ತನಿಖೆ ಕೈಗೊಂಡಿತು. ಬಳಿಕ ಕರ್ನಾಟಕದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಮಹಾರಾಷ್ಟ್ರದ (ಆಗಿನ) ಗೃಹ ಮಂತ್ರಿ ಅನಿಲ್ ದೇಶಮುಖ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಮುಂತಾದವರು ಈ ಜೇಡರಬಲೆಗೆ ಸಿಕ್ಕಿಬಿದ್ದ ಪ್ರಮುಖರು. ವಿಶೇಷವೆಂದರೆ ವಿಜಯ ಮಲ್ಯ, ನೀರವ್ ಮೋದಿ, ಸಂಜಯ ಭಂಡಾರಿ ಮುಂತಾದ ದೇಶಭ್ರಷ್ಟರನ್ನು ತರುವುದಕ್ಕೆ ಇಷ್ಟು ಉತ್ಸಾಹವನ್ನು ಈ.ಡಿ. ತೋರಿಸಲಿಲ್ಲ. ಅದಿನ್ನೂ ಪ್ರಯಾಸಕರ ಹಂತದಲ್ಲಿದೆ. ಸದ್ಯ ಅದು ಸಾರ್ವಜನಿಕರ, ದೇಶದ ಕಣ್ಣಿಗೆ ಮಣ್ಣು ಹಾಕುವ ತಂತ್ರದಂತಿದೆ.

ಬಹುತೇಕ ಎಲ್ಲ ಆರೋಪಿಗಳೂ ತಮ್ಮ ರಕ್ಷಣೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗಿದೆ. ಸರಕಾರ ವೆಚ್ಚ ಮಾಡುವುದು ನಮ್ಮ-ನಿಮ್ಮ ತೆರಿಗೆ ಹಣ. ಅದರ ಪ್ರಯೋಜನ ಆಳುವ ರಾಜಕಾರಣಿಗಳಿಗೆ. ಈ ಆರೋಪಿಗಳ ಪೈಕಿ ಕೆಲವರು ಜಾಮೀನು ಪಡೆದು ಹೊರಗಿದ್ದಾರೆ. ಇನ್ನು ಕೆಲವರು ಬಂಧನದಲ್ಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಮೆಟ್ಟಲು ಏರದೆ ಜಾಮೀನಾಗಲೀ ಇತರ ಪರಿಹಾರವಾಗಲೀ ದಕ್ಕದ ರೀತಿಯ ವ್ಯವಹರಣೆ ನಮ್ಮ ಅಧೀನ ನ್ಯಾಯಾಲಯಗಳಲ್ಲೂ ಉಚ್ಚ ನ್ಯಾಯಾಲಯಗಳಲ್ಲೂ ಇದೆ. ಇದರಿಂದ ಬೇಸತ್ತ ಕೆಲವರಾದರೂ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ಆಡಳಿತಕ್ಕೆ ಶರಣು ಹೋಗಿ ಭಾಜಪ ಸೇರಿದ್ದಾರೆ. ಅಸ್ಸಾಮಿನ ಮುಖ್ಯಮಂತ್ರಿ ಡಾ|ಹಿಮಂತ ಬಿಸ್ವಾ ಶರ್ಮಾ, ಮಹಾರಾಷ್ಟ್ರದ ಈಗಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮುಂತಾದವರು ಹೀಗೆ ಪಕ್ಷಾಂತರಗೊಂಡು ರಕ್ಷಣೆಪಡೆದರು. ಒಬ್ಬರು ಕಾಂಗ್ರೆಸ್ ಪಕ್ಷದಿಂದ, ಇನ್ನೊಬ್ಬರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಲಸೆ ಹೋದವರು. ಅವರ ವಿರುದ್ಧದ ಪ್ರಕರಣಗಳು ಗೆದ್ದಲು ಹಿಡಿಯುವುದು ಬಹುತೇಕ ನಿಶ್ಚಿತ. ಈಗಿರುವ ವರದಿಗಳಂತೆ 363 ಸಂಸದರ, ಶಾಸಕರ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳಿದ್ದು ಅವುಗಳ ಪೈಕಿ 83 ಪ್ರಕರಣಗಳು ಭಾಜಪದ ಸದಸ್ಯರ ವಿರುದ್ಧವೇ ಇದೆಯಾದರೂ ಬಂಧಿತರಾದವರೆಲ್ಲ ವಿರೋಧ ಪಕ್ಷದವರೇ. ಇಷ್ಟೇ ಅಲ್ಲ, ಸರಕಾರವನ್ನು ಟೀಕಿಸಿದ ಅನೇಕ ಸ್ವಯಂಸೇವಾ ಸಂಸ್ಥೆಗಳ ವಿರುದ್ಧವೂ ಈ.ಡಿ. ಯುದ್ಧ ಸಾರಿದೆ. ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು, ಕಚೇರಿಗಳನ್ನು ಜಪ್ತಿಮಾಡುವುದು, ಮುಂತಾದ ನಿರ್ಬಂಧಕ ಕ್ರಮಗಳ ಮೂಲಕ ಆರೋಪಿಗಳನ್ನು ಅಸಹಾಯಕರನ್ನಾಗಿ ಮಾಡುವುದು ಇದರ ಉದ್ದೇಶ.

Mishra looks like Baahubali's Kattappa who is ready to kneel before the ruler and do whatever it takes. How much of this is the country's interest, how much is the party's interest, and how much is personal interest will not be known until this administration is in place. This is not an officer's question. A scheme to impose upon the country an incoherent and ill-intentioned evil opinion that only one officer is indispensable in a high office. If the logic of the coalition government is applied, it is possible to postpone the 2024 parliamentary elections under the pretense that Modi is also indispensable. History has abandoned the fact that no great leader like Gandhi-Nehru is indispensable. What are the officials in these putagosi (sorry to use this word. But its quality level!) positions?

Even in the country, there is no counter-revenge to the politics of revenge. If Akasmath is born with such a tendency (let it not!) what will happen to such loyal officers? When will these officials demonstrate that they are the servants of the consenting public and not those who do evil for the sake of corn?

May such a time come soon.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News