ಭಾರತದ 19 ವಿಶಿಷ್ಟ ಕಟ್ಟಡಗಳಿವು
ಭಾರತದ ವಿಚಿತ್ರ ಕಟ್ಟಡಗಳಬಗ್ಗೆ ನಿಮಗೆ ಗೊತ್ತಿದೆಯೇ? ನಿಮ್ಮ ನಗರದಲ್ಲಿರುವ ವಿಶಿಷ್ಟವಾಗಿ ಕಾಣುವ ಕಟ್ಟಡ ಯಾವುದು ಮತ್ತು ಎಲ್ಲಿದೆ? ಅದಕ್ಕೆ ಉತ್ತರವಾಗಿ ಜನರೇ ಇಲ್ಲಿ ತಮ್ಮೂರಿನ ಕಟ್ಟಡಗಳ ವಿವರ ನೀಡಿದ್ದಾರೆ.
1. ಅಂಟಿಲ್ಲಾ, ಮುಂಬೈ
2. ಬಾಗ್-ಇಬಹು ಅಕ್ವೇರಿಯಂ, ಜಮ್ಮು
3. ಬಾಂಬೆ ಕಲಾ ಸಮಾಜ, ಮುಂಬೈ
4. ಬಾಟಾ ಬಿಲ್ಡಿಂಗ್, ಸೆಕ್ಟರ್ 14, ಗುರುಗ್ರಾಮ
5. ತಮಿಳುನಾಡು ಸರ್ಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚೆನ್ನೈ
6. ಚೌಡಯ್ಯ ಮೆಮೊರಿಯಲ್ ಹಾಲ್, ಬೆಂಗಳೂರು
7.ಸೈಬರ್‌ಟೆಕ್ಚರ್ ಎಗ್, ಮುಂಬೈ
8. ಡಿಎಲ್‌ಎಫ್ ಸ್ಕ್ವೇರ್ ಗುರುಗ್ರಾಮ
9. ಗೋಲ್ಘರ್, ಪಾಟ್ನಾ
10. ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ, ಹೈದರಾಬಾದ್
11. ಐ-ಫ್ಲೆಕ್ಸ್ ಕಟ್ಟಡ, ಬೆಂಗಳೂರು
12. ಇನ್ಫೋಸಿಸ್ ಕಟ್ಟಡ, ಪುಣೆ
13. ಇನ್ಫೋಸಿಸ್ ತರಬೇತಿ ಕಟ್ಟಡ, ಮೈಸೂರು
14. ಮಾಟಿಸನ್ಸ್ ಟವರ್, ಜೈಪುರ
15. ಕಿಂಗ್ಡಮ್ ಆಫ್ ಡ್ರೀಮ್ಸ್, ಗುರುಗ್ರಾಮ
16. ಬಿಗ್ ಬೆನ್ ರೆಪ್ಲಿಕಾ, ಕೋಲ್ಕತ್ತಾ
17. ಲೋಟಸ್ ಟೆಂಪಲ್, ದೆಹಲಿ
18. ಮಾತ್ರಿಮಂದಿರ್, ಅರೊವಿಲ್
19. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ಮಂಡಳಿ ಕಟ್ಟಡ ದೆಹಲಿ