ನೌಶಾದ್‌ ಬಾಖವಿಯವರ ಪುತ್ರ ಬಾವಿಗೆ ಬಿದ್ದು ಮೃತ್ಯು

Update: 2016-05-30 06:35 GMT

ಕೊಲ್ಲಂ,ಮೇ 30 : ಚಿರಯಿನ್ ಕೀಝಿಲ್ ವಿದ್ಯಾರ್ಥಿಯಾಗಿರುವ ಖ್ಯಾತ ವಾಗ್ಮಿ ಎಂ. ಎ. ನೌಶಾದ್ ಬಾಖವಿ ಅವರ ಹಿರಿಯ ಪುತ್ರ ಮುಹಮ್ಮದ್ ಮುಷ್ತಾಕ್ (10) ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.  ಇಂದು ಬೆಳಿಗ್ಗೆ ಮದ್ರಸಕ್ಕೆ ಹೋಗುತ್ತಿರುವಾಗ ದಾರಿ ಮಧ್ಯೆಯಿರುವ ಬಾವಿಯೊಂದಕ್ಕೆ ಜಾರಿಬಿದ್ದು ಈ ದುರ್ಘಟನೆ ಸಂಭವಿಸಿದೆಂದು ಮಾಧ್ಯಮಗಳು ವರದಿ ಮಾಡಿವೆ.ನೌಶಾದ್ ಬಾಖವಿಯವರು ಕಳೆದ ಮೂರು ದಿನಗಳ ಹಿಂದೆ ಉಮ್ರಾ ನಿರ್ವಹಿಸಲು ಸೌದಿಗೆ ತೆರಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News