ಬಾನಲ್ಲೂ ಕಬಾಲಿ .........!

Update: 2016-06-30 06:54 GMT

ಹೊಸದಿಲ್ಲಿ, ಜೂ.30: ಸೂಪರ್ ಸ್ಟಾರ್ ರಜನೀಕಾಂತ್‌ ಅವರ ಚಿತ್ರ ಏರ್‌ ಏಷ್ಯಾ ಕಬಾಲೀಕರಣಗೊಂಡಿದೆ. ವಿಮಾನಕ್ಕೆ ಕಬಾಲಿ ಚಿತ್ರದ ಪೋಸ್ಟರ್‌  ಅಂಟಿಸಲಾಗಿದೆ.
ಏರ್‌ ಏಷ್ಯಾದ ವಿಮಾನವೊಂದರಲ್ಲಿ ಕಬಾಲಿ ಚಿತ್ರದ ಪೋಸ್ಟರ್ ರಾರಾಜಿಸುತ್ತಿದೆ. 
ಕಬಾಲಿ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಪಡೆಯುವ  ಉದ್ದೇಶಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್‌ ಅವರ ಸೂಪರ್ ಐಡಿಯಾ ಇದಾಗಿದೆ.  ಕಬಾಲಿ ಚತ್ರದ ಶೂಟಿಂಗ್ ಮಲೇಷ್ಯಾದಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಕಬಾಲಿ ಚಿತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಮಲೇಷ್ಯಾ ಮೂಲದ ಏರ್‌ ಏಷ್ಯಾವು ಕಬಾಲಿ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದು, ಅದು ಸಹಪಾಲುದಾರ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News